Monday 20 March 2017

quotes on self confidence ಸ್ವ-ಶ್ರದ್ಧೆ

                                      36. ಸ್ವ-ಶ್ರದ್ಧೆ


1.            ತನ್ನಿಂದಲೇ ಪಾಪವಾಗುತ್ತದೆ, ತನ್ನಿಂದಲೇ ಕಲುಶಿತ ನಾಗುತ್ತಾನೆ, ತನ್ನಿಂದಲೇ ಪಾಪ ವಜರ್ಿತವಾಗುತ್ತದೆ, ತನ್ನಿಂದಲೇ ಪರಿಶುದ್ಧನಾಗುತ್ತಾನೆಪರಿಶುದ್ಧತೆ ಮತ್ತು ಪಾಪಗಳು ತನ್ನನ್ನೇ ಅವಲಂಬಿಸಿದೆ. ಯಾರು ಪರರನ್ನು ಶುದ್ಧಿಗೊಳಿಸ
ಲಾರರು.  188

2.            ಮಾನವನು ತನ್ನ ಅದೃಷ್ಟಕ್ಕೆ ತಾನೇ ಹೊಣೆ.           189

3.            ಶ್ರದ್ಧೆಯು ಜ್ಞಾನದಿಂದ ಉದಯಿಸುತ್ತದೆ ಮತ್ತು ಶೀಲದ ತಾಯಿಯು ಸಹಾ.             190

4.            ತನಗೆ ತಾನೇ ರಕ್ಷಕ, ತನಗೆ ತಾನೇ ಒಡೆಯ (ಶರಣು). ಆದ್ದರಿಂದ ವರ್ತಕನು ತನ್ನ ಅಶ್ವವನ್ನು ಹತೋಟಿಯಲ್ಲಿಡುವಂತೆ ತನ್ನನ್ನು ರಕ್ಷಿಸಿಕೊಳ್ಳಲಿ.        191

5.            ಲೋಕದಲ್ಲಿ ಶ್ರದ್ಧಾ ಧನವೇ ಶ್ರೇಷ್ಠ.     192

6.            ಮಾನವ ಶ್ರದ್ಧೆಯಿಂದ ಸಂಸಾರದ ಪ್ರವಾಹ ದಾಟು

ತ್ತಾನೆ.     193

No comments:

Post a Comment