Monday 13 March 2017

quotes on knowledge ಜ್ಞಾನ

                            32. ಜ್ಞಾನ


1.            ಜ್ಞಾನದಿಂದ ಪುರುಷ ಪರಿಶುದ್ಧನಾಗುತ್ತಾನೆ.             167

2.            ನಾಲ್ಕು ವಿಧವಾಗಿ ಪ್ರಶ್ನೆಗೆ ಉತ್ತರಿಸಬಹುದು : ನೇರವಾದ ಉತ್ತರ, ಪ್ರತಿ ಪ್ರಶ್ನೆಯನ್ನು ಹಾಕಿ ಉತ್ತರ, ವಿಶ್ಲೇಷಣಾತ್ಮಕವಾದ ಉತ್ತರ ಮತ್ತು ವ್ಯರ್ಥ ಪ್ರಶ್ನೆಯನ್ನು ಪಕ್ಕಕ್ಕೆ ಹಾಕುವುದು. 168

3.            ಎಲ್ಲಾ ವಿಷಯಗಳನ್ನು ರೀತಿ ಅರಿಯಿರಿ. ಹೇಗೆಂದರೆ ಯಕ್ಷಿಣಿಗಾರನು ಭ್ರಮೆಗಳನ್ನು ಸೃಷ್ಟಿಸುವಂತೆ, ಸತ್ಯವು ಅದು ಕಾಣುವಂತೆ ಖಂಡಿತವಾಗಿ ಇಲ್ಲ. 169

4.            ಜ್ಞಾನದಂತಹ ಐಶ್ವರ್ಯವಿಲ್ಲ ಮತ್ತು ಅಜ್ಞಾನದಂತಹ
ಬಡತನವಿಲ್ಲ.          170

5.            ಜ್ಞಾನಿಗೆ 3 ಲಕ್ಷಣಗಳಿರುತ್ತದೆ. ಯಾವುದವು? ಆತನು ಯೋಗ್ಯವಾದ ಯೋಚನೆಗಳಿಂದ ಕೂಡಿರುತ್ತಾನೆ. ಯೋಗ್ಯವಾದ ಮಾತುಗಳನ್ನು ಆಡುತ್ತಾನೆ ಮತ್ತು ಯೋಗ್ಯವಾದ ಕರ್ಮಗಳನ್ನು ಮಾಡುತ್ತಿರುತ್ತಾನೆ.      17



No comments:

Post a Comment