Monday 6 March 2017

quotes on bliss ಆನಂದ

18. ಆನಂದ

1.            ಬಹಳ ವಿಧದಿಂದ ಅಭ್ಯಾಸ ಮಾಡಿದ ಧಮ್ಮಪಾಲನೆಯೆ ಆನಂದದಾಯಕ.             93
2.            ದ್ವೇಷವುಳ್ಳವರ ನಡುವೆ ನಾವು ದ್ವೇಷರಹಿತರಾಗಿರುವುದು ನಿಜಕ್ಕೂ ಆನಂದಕರ.  94
3.            ಭವ್ಯತೆಯಾಗಲಿ ಅಥವಾ ಶ್ರೇಷ್ಠ ಆನಂದವಾಗಲಿ ಇವೆಲ್ಲವೂ ಪರಿಪೂರ್ಣ ಜ್ಞಾನದ ಹಾಗು ಪರಿಪೂರ್ಣ ಕರುಣೆಯ ವ್ಯಕ್ತತೆಯಾಗಿದೆ.        95
4.            ಆನಂದವು 5 ವಿಧದ್ದಾಗಿರುತ್ತದೆ : ರೋಮಾಂಚಕರ ಆನಂದ, ಕ್ಷಣಿಕ ಆನಂದ, ಪ್ರವಹಿಸುವ ಆನಂದ, ವೇಗದ ಆನಂದ ಮತ್ತು ಉದ್ವೇಗ ಆನಂದ.  96



No comments:

Post a Comment