Monday 6 March 2017

quotes on patience

25. ಕ್ಷಾಂತಿ (ಸಹನೆ)

1.            ಪರರು ನಿನ್ನ ಬಗ್ಗೆ ವಿರುದ್ಧವಾಗಿ ಮಾತನಾಡಿದರೆ ಅವರ ಬಗ್ಗೆ ದ್ವೇಷದ ಯೋಚನೆ ಮಾಡಿದರೆ ನಿನ್ನ ಮಾನಸಿಕ ಬೆಳವಣಿಗೆ ಅಡ್ಡಿಯಾಗುತ್ತದೆ. ಅಲ್ಲದೆ ನೀನು ಅವರ ಮಾತು ಎಷ್ಟು ಸತ್ಯವೋ, ಎಷ್ಟು ಮಿಥ್ಯವೋ ಎಂದು ನಿರ್ಧರಿಸುವ ಸಾಮಥ್ರ್ಯ ಕಳೆದುಕೊಳ್ಳುವೆ.            130
2.            ಇದು ಸನಾತನ ಹೇಳಿಕೆ, ಇಂದಿನ ವಿಷಯವನ್ನಷ್ಟೇ ಅಲ್ಲ ಜನರು ಮೌನಿಗೂ ನಿಂದಿಸುತ್ತಾರೆ, ವಾಚಾಳಿಗೂ ನಿಂದಿಸುತ್ತಾರೆ ಹಾಗೆಯೇ ಮಿತಭಾಷಿಗೂ ನಿಂದಿಸುತ್ತಾರೆ. ಜಗತ್ತಿನಲ್ಲಿ ಅನಿಂದಿತರೂ ಯಾರೂ ಇಲ್ಲ.               131
3.            ಯಾರು ಹಗೆತನದ ಸುಳಿವಿಲ್ಲದೆ, ಕೆಟ್ಟ ಮಾತುಗಳನ್ನು, ಪೆಟ್ಟುಗಳನ್ನು ಮತ್ತು ಶಿಕ್ಷೆಯನ್ನು ಸಹಿಸುವನೋ, ಯಾರ ನಿಜವಾದ ಶಕ್ತಿಯು ಸಹನೆಯೇ ಆಗಿದೆಯೋ ಅವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.          132
4.            ಸಂಗ್ರಾಮದಲ್ಲಿ ಆನೆಯು ಬಿಲ್ಲಿನಿಂದ ಬಂದ ಬಾಣಗಳನ್ನು ಸಹಿಸುವಂತೆ ನಾನು ಕೆಟ್ಟ ಮಾತುಗಳನ್ನು ಸಹಿಸುತ್ತೇನೆ, ದುಶ್ಶೀಲರಾದವರು ಅನೇಕರಿದ್ದಾರೆ.       133

5.            ಸಹನೆಯೇ ತಪಸ್ಸುಗಳಲ್ಲೆಲ್ಲಾ ಉತ್ತಮವಾದುದು.  13

No comments:

Post a Comment