Monday 13 March 2017

quotes on satisfaction 26. ಸಂತೃಪ್ತಿ

                              26. ಸಂತೃಪ್ತಿ
1.            ಸಂತೃಪ್ತಿಯೇ ಪರಮ ಐಶ್ವರ್ಯ...          134

2.            ನೀನು ಅನರ್ಹನಾಗಿರುವ ಯಶಸ್ಸಿನ ಲಾಭವನ್ನು ಪಡೆಯಬೇಡ.            135

3.            ಚಿನ್ನದ ನಾಣ್ಯಗಳ ಮಳೆಗೆರೆದರೂ, ಭೋಗಾಭಿಲಾಷೆಯು ತೃಪ್ತಿ ಹೊಂದುವುದಿಲ್ಲ. ಇಂದ್ರಿಯಗಳ ಸ್ವಾದ ಅಲ್ಪ, ಕ್ಷಣಿಕ. ಆದರೆ ದುಃಖ ಅಪಾರ.   136

4.            ಯಾರು ದಪ್ಪ ಹೊಟ್ಟೆಯವನಲ್ಲವೋ, ಅಲ್ಪ ಮಾತ್ರದಿಂದಲೇ ಭೋಜನ ಮಾಡುವನೋ, ಅಲ್ಪೆಚ್ಛು ಮತ್ತು ಲೋಭರಹಿತ ನಾಗಿರುವನೋ ಅಂತಹ ಇಚ್ಛಾರಹಿತ (ಸಂತುಷ್ಟ) ವ್ಯಕ್ತಿ ಶಾಂತನಾಗಿರುವನು. 137

5.            ತನಗಾಗಲಿ ಅಥವಾ ಪರರಿಗಾಗಲಿ ಅಥವಾ ಐಶ್ವರ್ಯಕ್ಕಾಗಲಿ, ಸಾಮ್ರಾಜ್ಯಕ್ಕಾಗಲಿ ಅಥವಾ ಮಕ್ಕಳಿಗಾಗಲಿ ತಪ್ಪನ್ನು (ಪಾಪವನ್ನು) ಮಾಡಬಾರದು. ಅಂತಹವ ಮಾತ್ರ ಶೀಲವಂತ, ಜ್ಞಾನಿ ಮತ್ತು ಧಾಮರ್ಿಕ.        138

No comments:

Post a Comment