41.
ಪತಿ
1. ಪುರುಷನು ತನ್ನ ಪತ್ನಿಯೊಂದಿಗೆ
ಈ ಐದು ರೀತಿಯಲ್ಲಿ
ನಡೆದುಕೊಳ್ಳಬೇಕು :
1. ಆತನು
ಪತ್ನಿಯೊಂದಿಗೆ ಕರುಣೆಭರಿತ ಹಾಗು ಗೌರವಯುತ ಮಾತುಗಳನ್ನು
ಆಡಬೇಕು. 217
2. ಪತ್ನಿಯೊಂದಿಗೆ
ಕಟುವಾಕ್ಯ ಹಾಗು ನಿಂದನೆಯಿಂದ ವತರ್ಿಸಬಾರದು. 218
3. ಪತ್ನಿಯೊಂದಿಗೆ
ನಿಷ್ಠಾವಂತನಾಗಿರಬೇಕು (ಅಂದರೆ ಪರ ಸ್ತ್ರೀಯರ
ಸಂಬಂಧ ಬೆಳೆಸಬಾರದು) 219
4. ಆತನು
ತನ್ನೆಲ್ಲಾ ಐಶ್ವರ್ಯವನ್ನು ಆಕೆಯ ಕೈಗೆ ಒಪ್ಪಿಸಬೇಕು.
5. ಆತನು
ಆಕೆಗೆ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ
ಆಕೆಗೆ ವಸ್ತ್ರಗಳನ್ನು ಹಾಗು ಆಭರಣಗಳನ್ನು ನೀಡಬೇಕು. 220

No comments:
Post a Comment