45.
ಚಿಂತೆ
1. ಜ್ಞಾನಿ ಪುರುಷನು ಭವಿಷ್ಯದ
ಬಗ್ಗೆ ಯಾವ ಭರವಸೆಯನ್ನು ಇಡುವುದಿಲ್ಲ
ಹಾಗು ಕಳೆದುಹೋದ ಕಾಲದ ಬಗ್ಗೆ ಪಶ್ಚಾತ್ತಾಪ
ಪಡುವುದಿಲ್ಲ. 235
2. ಜಯವು ಶತೃತ್ವ ಉಂಟು
ಮಾಡುತ್ತದೆ. ಸೋತವನು ಕುಗ್ಗಿ ಶೋಕಿಸುತ್ತಾನೆ.
ಆದರೆ ಶಾಂತತೆವುಳ್ಳವರು ಜಯ ಪರಾಜಯ ಬಿಟ್ಟು
ಸುಖಿಯಾಗಿರುತ್ತಾರೆ. 236
3. ಎಲ್ಲಾ ಜೀವಿಗಳು ಕೊರತೆಯಿಂದ
ಕೂಡಿವೆ ಮತ್ತು ಅತಿ ಆಸೆಯಿಂದ
ಕೂಡಿವೆ ಹಾಗು ತೃಷ್ಣೆಯ ಗುಲಾಮ
ವಾಗಿದೆ.
237
4. ಇದು ಸಹಾ ಸಂಭವನೀಯ
ಕೆಟ್ಟ ವೈದ್ಯನ ಕಹಿ ಅರಿತಮೇಲೆ
ಒಳ್ಳೆಯ ವೈದ್ಯನನ್ನು ನಂಬಲು ಹೆದರುತ್ತಾರೆ. 238

No comments:
Post a Comment