30.
ಸತ್ಯ
1. ನೀವು ಸತ್ಯವನ್ನು ಯಾವುದೇ
ಧರ್ಮದಲ್ಲಿ ಹುಡುಕಿದಾಗ ಸಿಕ್ಕರೆ ಅದನ್ನು ಸ್ವೀಕರಿಸಿರಿ. 156
2. ಸತ್ಯವೇ ರಸಗಳಲ್ಲಿ ಸ್ವಾದಿಷ್ಟಕರ. 157
3. ಸತ್ಯದಿಂದ ಯಶಸ್ಸನ್ನು ಪ್ರಾಪ್ತಿಮಾಡುತ್ತಾನೆ. 158
4. ಸತ್ಯವೇ ಅಮೃತವಾಣಿಯಾಗಿದೆ. ಇದು
ಸನಾತನ ನಿಯಮವಾಗಿದೆ. ಇದನ್ನು ಸತ್ಯ, ಅರ್ಥ
ಮತ್ತು ಧಮ್ಮದಿಂದ ಪ್ರತಿಷ್ಠಿತವಾದ ಸಂತರು ಹೇಳಿದ್ದಾರೆ. 159
5. ಸತ್ಯಗಳಲೆಲ್ಲಾ ಚತುರಾರ್ಯ ಸತ್ಯಗಳೇ ಶ್ರೇಷ್ಠವಾದುದು. 160
6. ಮೂರನ್ನು ಅಡಗಿಸಲಾರಿರಿ : ಸೂರ್ಯ,
ಚಂದ್ರ ಮತ್ತು
ಸತ್ಯ. 161
7. ಸತ್ಯ ಮಾತು ಕೊಟ್ಟ
ನಂತರ ಅದನ್ನು ಪೂರೈಸಲೇಬೇಕು. ನೀವು
ಮಾಡಲಾಗದ ವಚನ ಎಂದಿಗೂ ನೀಡಬೇಡಿ. 162

No comments:
Post a Comment