44.
ವೈರಾಗ್ಯ
(ವಿರಾಗ)
1. ಚಕ್ಷುವಿನ ವಿಷಯದಲ್ಲಿ ಲೋಲುಪನಾಗದಿರು. ಗ್ರಾಮ್ಯ ಕಥನಗಳಿಂದ ಕಿವಿಯನು
ಮುಚ್ಚಿಕೋ (ರಕ್ಷಿಸಿಕೋ). ಸ್ವಾದದಲ್ಲಿ ಲೋಲುಪನಾಗದಿರು ಮತ್ತು ಲೋಕದಲ್ಲಿ ಯಾವುದನ್ನು
ಸ್ವೀಕರಿಸಬೇಡ. 231
2. ಏನನ್ನಾದರೂ ಸಾಧಿಸಬೇಕಿದ್ದರೆ ಬಹಳ ದೃಢತಾಪೂರ್ವಕವಾಗಿ ಪರಿಶ್ರಮಿಸು,
ಸಡಿಲಿಕೆಯ ಸಮಣ ಜೀವನವು ಬಯಕೆಗಳ
ಧೂಳನ್ನು ಹೆಚ್ಚಿಸುತ್ತದೆ. 232
3. ಲೋಕವು 5 ಕಾಮಲೋಕಗಳಲ್ಲಿ ಹಾಗು
ಆರನೆಯದಾದ ಚಿತ್ತದಲ್ಲಿ ಆಸಕ್ತಿ ತೊರೆದರೆ ದುಃಖದಿಂದ
ಮುಕ್ತಿ
ದೊರೆಯುತ್ತದೆ. 233
4. ನಿಯಮಗಳಲ್ಲಿ ಸಂಯಮದಿಂದಿರು. ಐದು ಇಂದ್ರಿಯಗಳಲ್ಲಿ ಕಾಯಗತಾಸ್ಮೃತಿ
ಸ್ಥಾಪಿಸಿರಲಿ. ವೈರಾಗ್ಯ ವೃದ್ಧಿಸುವವ
ನಾಗು. 234

No comments:
Post a Comment