Sunday 23 April 2017

THE QUOTES ON BLESSING ಮಂಗಳಕರ

                             67. ಮಂಗಳಕರ


1.            ದಾನ ನೀಡುವುದು, ಶೀಲದಲ್ಲಿ ಸ್ಥಿರವಾಗುವುದು. ಬಂಧು ಸಹಾಯ ಮತ್ತು ಅನಿಂದಿತ ಕಾರ್ಯಗಳಲ್ಲಿರುವುದು ಇವು ಅತ್ಯಂತ ಮಂಗಳಕರವಾಗಿದೆ.               341

2.            ಗೌರವಿಸುವಿಕೆ, ನಮ್ರನಾಗಿರುವಿಕೆ, ಸಂತೃಪ್ತಿ ಹೊಂದುವಿಕೆ, ಕೃತಜ್ಞತೆ ಹೊಂದಿರುವಿಕೆ, ಹಾಗು ಉಚಿತ ಸಮಯದಲ್ಲಿ ಧಮ್ಮ ಶ್ರವಣ ಮಾಡುವಿಕೆ ಇವು ಮಂಗಳಗಳಲ್ಲಿ ಉತ್ತಮ
ವಾದುದು.                342

3.            ಸಹನಾಯುತ ಕ್ಷಮಾಶೀಲನಾಗಿರುವಿಕೆ, ಸಮ್ಯಕ್ ವಾಚಾದಿಂದ ಕೂಡಿರುವಿಕೆ, ಭಿಕ್ಷುಗಳಿಗೆ ದಶರ್ಿಸುವಿಕೆ, ಉಚಿತ ಕಾಲಕ್ಕೆ ಧಮ್ಮಚಚರ್ೆ ಮಾಡುವಿಕೆ - ಇವು ಮಂಗಳಗಳಲ್ಲಿ ಉತ್ತಮ ವಾದುದು.               343

4.            ತಪಸ್ಸಿನ ಆಚರಣೆ, ಬ್ರಹ್ಮಚಾರ್ಯದ ಪಾಲನೆ, ಆರ್ಯಸತ್ಯಗಳ ದರ್ಶನ ಹಾಗು ನಿಬ್ಬಾಣದ ಸಾಕ್ಷಾತ್ಕಾರ - ಇವು ಮಂಗಳಗಳಲ್ಲಿ ಉತ್ತಮ ವಾದುದು.                344


5.            ಜ್ಞಾನಗಳಲ್ಲಿ ಮತ್ತು ಕಲೆಗಳಲ್ಲಿ ಬಹು ಕುಶಲಿಯಾಗಿರುವುದು ಶೀಲಗಳಲ್ಲಿ, ಶಿಕ್ಷಣಗಳಲ್ಲಿ ವಿನಯಿಯಾಗಿರುವುದು, ಮಾತುಗಳಲ್ಲಿ ಸಂಭಾಷಿತದಿಂದ ಕೂಡಿರುವುದು - ಇವು ಮಂಗಳಗಳಲ್ಲಿ ಉತ್ತಮವಾಗಿವೆ.             345

No comments:

Post a Comment