Saturday 15 April 2017

quotes on women ಸ್ತ್ರೀ

                                    61. ಸ್ತ್ರೀ


1.            ದುಶ್ಚರಿತೆಯು ಹೆಣ್ಣಿಗೆ ಮಲ, ಜಿಪುಣತನವು ದಾನಿಗೆ ಮಲ, ಸರ್ವ ಕೆಟ್ಟ ಕಾರ್ಯಗಳು ಈಗಲು ಮತ್ತು ಮುಂದೆಯೂ ಮಲವೇ ಆಗಿದೆ.   311

2.            ಕೆಲವು ಹೆಣ್ಣುಮಕ್ಕಳು, ಗಂಡು ಮಕ್ಕಳಿಗಿಂತ ಉತ್ತಮ ರಾಗಿರುತ್ತಾರೆ, ಮಹಾರಾಜ, ಅವರನ್ನು ಚೆನ್ನಾಗಿ ಬೆಳೆಸು, ಅವರು ಶೀಲವಂತರಾಗಿರುವರು. ಶ್ರೇಷ್ಠ ಸತಿಗೆ ಚಕ್ರವತರ್ಿ ಯಂತಹ ಅತ್ಯುತ್ತಮ ಮಗ ಹುಟ್ಟುವನು.            312

3.            ಸ್ತ್ರೀಯು ಧಾಮರ್ಿಕಳಾಗಿರಬೇಕು, ಪಾಪಗಳಿಗೆ ನಾಚಿಕೆ, ಭಯಪಡುವವ ಳಾಗಿರಬೇಕು. ಕೋಪ ಅಸೂಯೆಯಿಂದ ದೂರವಿರಬೇಕು, ಸಂಶಯದಿಂದ ಕೂಡಿರಬಾರದು, ದಾನಿಯಾಗಿರಬೇಕು, ಶೀಲವಂತೆಯಾಗಿರಬೇಕು. ಕಾರ್ಯದಕ್ಷಳು, ಜಾಗರೂಕಳು, ಜಾಣೆಯು, ದೂರದೃಷ್ಟಿಯುಳ್ಳವಳು ಆಗಿರ
ಬೇಕು.     313

4.            ಗೌತಮಿ, ಕೆಲವರು ಸ್ತ್ರೀ ಅರಹಂತೆಯಾಗುವಳೇ? ಎಂದು ಸಂಶಯ ತಾಳಿದ್ದಾರೆ, ತೋರಿಸು ನಿನ್ನ ಅತಿಮಾನವ ಶಕ್ತಿಯನ್ನು, ಹೊಡೆದೋಡಿಸು ಅವರ ಸಂದೇಹವನ್ನು. 314

5.            ಎಲ್ಲಾ ಕಡೆಯಲ್ಲೂ ಪುರುಷರೇ ಪಂಡಿತರಾಗುವುದಿಲ್ಲ. ಕೆಲವು ವಿಷಯದಲ್ಲಿ ಸ್ತ್ರೀಯರು ಬುದ್ಧಿವಂತರಾಗಿರುತ್ತಾರೆ.   315


No comments:

Post a Comment