Saturday 15 April 2017

quotes on holy books ಪುಣ್ಯ ಗ್ರಂಥಗಳು

                                     64. ಪುಣ್ಯ ಗ್ರಂಥಗಳು


1.            ಪುಣ್ಯ ಗ್ರಂಥಗಳಿಂದ ಅಲ್ಪವೇ ಅರಿತಿದ್ದರೂ, ಅದರಂತೆ ನಡೆದು ರಾಗ, ದ್ವೇಷ ಮತ್ತು ಮೋಹವನ್ನು ವಜರ್ಿಸಿ ಸರಿಯಾಗಿ ಅರಿತು, ಇಲ್ಲಿಯ ಮತ್ತು ಪರಲೋಕದ ಯಾವುದಕ್ಕೂ ಅಂಟದ ಆತನು ಅರಹಂತರ ಫಲದಲ್ಲಿ ಭಾಗಿಯಾಗುತ್ತಾನೆ.            327

2.            ಸುಗಂಧರಹಿತ ಸುಂದರವಾದ ಪುಷ್ಫಂ ಧರಿಸಿದವನಿಗೆ ಆನಂದ ನೀಡುವುದಿಲ್ಲ. ಹಾಗೆಯೇ ಗಾಥೆಯನ್ನು ಅನುಸರಿಸದವನು ಅದರ ನಿಜ ಲಾಭವನ್ನು ಪಡೆಯಲಾರ.       328

3.            ನೀವು ಎಷ್ಟೇ ಪವಿತ್ರ ಗ್ರಂಥಗಳನ್ನು ಓದಿರಬಹುದು. ಬಹಳಷ್ಟನ್ನು ನೀವು ಮಾತನಾಡಬಹುದು. ಆದರೆ ಅವುಗಳಂತೆ ಆಚರಣೆ ಇಲ್ಲದಿದ್ದರೆ ಏನು ಲಾಭವಿದೆ ?            329


4.            ಗುರುವಿನ ಬೋಧನೆಯಲ್ಲಿ ಗಮನ ನೀಡು, ಆತನ ವ್ಯಕ್ತಿತ್ವದ ಮೇಲಲ್ಲ. ಬೋಧನೆಯ ಅರ್ಥದಲ್ಲಿ ಗಮನ ನೀಡು, ಹೊರತು ಪದಗಳಲ್ಲಲ್ಲನಿಜವಾದ ಅರ್ಥದ ಕಡೆ ಗಮನ ನೀಡು, ಹೊರತು ಅಲ್ಲಿರುವಂತಲ್ಲ. ನಿಮ್ಮ ಪ್ರಜ್ಞಾಯುತ ಮನಸ್ಸಿಗೆ ಪ್ರಾಧಾನ್ಯತೆ ನೀಡಿ ಹೊರತು ತಾಕರ್ಿಕ ಗ್ರಹಿಕೆಗಳಿಗಲ್ಲ.        33

No comments:

Post a Comment